ನನ್ನ ಹೆಂಡ್ತಿ ಜೊತೆ ಮಲಗಿರೋ ವಿಡಿಯೋ ಮಾಡಲು ಯತ್ನಿಸಿದರು: ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಪತಿ ಆರೋಪ!

ಬೆಂಗಳೂರು:- ನನ್ನ ಹೆಂಡ್ತಿ ಜೊತೆ ಮಲಗಿರೋ ವಿಡಿಯೋ ಮಾಡಲು ಕ್ಯಾಮರಾ ಇಡಲು ಯತ್ನಿಸಿದರು ಎಂದು ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಪತಿ ಆರೋಪ ಮಾಡಿದ್ದಾರೆ. ಒಂದು ದಿನ ನನ್ನ ಲಾಯಲ್ಟಿಗೆ ರಾಯಲ್ಟಿ ಸಿಗತ್ತೆ: CM ಹುದ್ದೆ ಬಗ್ಗೆ ಗುಟ್ಟು ಬಿಟ್ಟ್ಕೊಟ್ರಾ ಡಿಕೆಶಿ!? ಇತ್ತೀಚೆಗಷ್ಟೇ ಹನಿಟ್ರ್ಯಾಪ್, ಜಾತಿನಿಂದನೆ ಕೇಸ್​ನಲ್ಲಿ ಜೈಲು ಮೆಟ್ಟಿಲುಹತ್ತಿದ್ದ ಆರ್​ಆರ್​ ನಗರ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ಹಾಗೂ ಅವರು ಪತಿ ಮುನಿರತ್ನ ವಿರುದ್ಧ ಗಂಭೀರ ಆರೋಪ … Continue reading ನನ್ನ ಹೆಂಡ್ತಿ ಜೊತೆ ಮಲಗಿರೋ ವಿಡಿಯೋ ಮಾಡಲು ಯತ್ನಿಸಿದರು: ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಪತಿ ಆರೋಪ!