ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲರಿಗೆ ನುಡಿನಮನ
ಹುಬ್ಬಳ್ಳಿ: ರಾಜಕೀಯದಲ್ಲಿ ಮಾತ್ರವಲ್ಲದೆ ಜನಸೇವೆಯಲ್ಲಿಯೂ ಅವಿಸ್ಮರಣೀಯ ಸಾಧನೆಯನ್ನು ಮಾಡಿ, ಎಲ್ಲರ ಮನೆ, ಮನದಲ್ಲಿ ಅಚ್ಚಳಿಯದ ನೆನಪನ್ನು ಬಿಟ್ಟು ಹೋಗಿರುವ ಹೆಮ್ಮೆಯ ನೇತಾರರು, ಸಹಕಾರ ರಂಗದ ಭೀಷ್ಮ, ನಾಡು ಮೆಚ್ಚಿದ ಜನನಾಯಕ ಕೆ.ಎಚ್.ಪಾಟೀಲರು ನಾಡುಕಂಡ ಅಪ್ರತಿಮ ನಾಯಕ. ನೇರ ನುಡಿ, ದಿಟ್ಟ ನಡೆಯಿಂದ ಜನಮಾನಸದಲ್ಲಿ ಹೆಸರು ಮಾಡಿದ ಜನನಾಯಕರ 33ನೇ ಪುಣ್ಯಸ್ಮರಣೆಯನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಸಚಿವೆ ಹೆಬ್ಬಾಳಕರ್ ವಿಶೇಷ ನೆರವು: ಶಿಂದೋಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಇಂದಿರಾಗಾಜಿನ ಮನೆ ಆವರಣದಲ್ಲಿನ … Continue reading ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲರಿಗೆ ನುಡಿನಮನ
Copy and paste this URL into your WordPress site to embed
Copy and paste this code into your site to embed