ಟ್ರಾವಿಸ್ ಹೆಡ್ ಮಿಂಚು, ಸನ್ ರೈಸರ್ಸ್ ಹೈದರಾಬಾದ್ ಗೆ ಭರ್ಜರಿ ಜಯ!

ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​ ಅಭಿಷೇಕ್​ ಶರ್ಮ ಮತ್ತು ಶಾಬಾಜ್​ ಅಹ್ಮದ್​ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡವು ಶನಿವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 67 ರನ್​ಗಳಿಂದ ಸೋಲಿಸಿತು. ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ – ರಾಬಿನ್ ಉತ್ತಪ್ಪ! ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಪಂತ್‌ ನಿರ್ಧಾರವನ್ನು ಸನ್‌ರೈರ್ಸಸ್‌ ಬ್ಯಾಟರ್ಸ್‌ ಬುಡಮೇಲು ಮಾಡಿಬಿಟ್ಟರು. ಪವರ್ ಪ್ಲೇನಲ್ಲೇ ಅತೀ ಹೆಚ್ಚು ರನ್‌ಗಳಿಸಿ ಹೊಸ … Continue reading ಟ್ರಾವಿಸ್ ಹೆಡ್ ಮಿಂಚು, ಸನ್ ರೈಸರ್ಸ್ ಹೈದರಾಬಾದ್ ಗೆ ಭರ್ಜರಿ ಜಯ!