ಖಾಸಗಿ ಬಸ್ ನಲ್ಲಿ 1 ಕೆಜಿಗೂ ಅಧಿಕ ಚಿನ್ನ ಸಾಗಾಟ: ಓರ್ವನ ಬಂಧನ!

ಹುಬ್ಬಳ್ಳಿ. ಅಕ್ರಮ ಸಾಗಾಟದ ಕೆ.ಜಿ.ಗೂ ಅಧಿಕ ಬಂಗಾರ ಜಪ್ತಿ ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಅಕ್ರಮ ಚಿನ್ನ ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂಗಾರು ಮಳೆ ಆರ್ಭಟ: ದೇವಸ್ಥಾನ ಪ್ರಾಂಗಣಕ್ಕೆ‌ ನುಗ್ಗಿದ ನೀರು! ಖಾಸಗಿ ಬಸ್ ನಲ್ಲಿ 75ಲಕ್ಷಕ್ಕೂ ಹೆಚ್ಚಿನ ಮೊತ್ತದ ಒಂದು ಕೆಜಿಗೂ ಅಧಿಕ ಚಿನ್ನ ಸಾಗಾಟ ಮಾಡಿದ ಪ್ರಕರಣ ಭೇದಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಹಾವೀರ ಪಾರ್ಸಲ್ ಸರ್ವಿಸ್ ಹೆಸರಲ್ಲಿ ಚಿನ್ನಾಭರಣ ಸಾಗಾಟ ಮಾಡುತ್ತಿದ್ದು, ಸೋಹನ್ ಎಂಬ ವ್ಯಾಪಾರಿ ಹೆಸರಲ್ಲಿ ಚಿನ್ನಾಭರಣ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ … Continue reading ಖಾಸಗಿ ಬಸ್ ನಲ್ಲಿ 1 ಕೆಜಿಗೂ ಅಧಿಕ ಚಿನ್ನ ಸಾಗಾಟ: ಓರ್ವನ ಬಂಧನ!