IPS ಅಧಿಕಾರಿ ಶ್ರೀನಿವಾಸ್ ಗೌಡ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ!

ಬೆಂಗಳೂರು:– IPS ಅಧಿಕಾರಿ ಶ್ರೀನಿವಾಸ್ ಗೌಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪಿಐ ವರ್ಗಾವಣೆ ಮಾಡಿ ಸರ್ಕಾರ ಆದೇಶ! ಬೆಂಗಳೂರು ಡಿಸಿಪಿ ಕ್ರೈಂ-2 ಇಂದ ರಾಮನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಶ್ರೀನಿವಾಸ್ ಗೌಡ ಅವರನ್ನು ಇತ್ತೀಚೆಗೆ ಕ್ರೈಂ 1ಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಆದೇಶದ ಬೆನ್ನಲ್ಲೇ ಮತ್ತೆ ಬದಲಾವಣೆ ಆಗಿತ್ತು. ಈಗ ರಾಮನಗರ ಎಸ್ಪಿಯಾಗಿ ಶ್ರೀನಿವಾಸ್ ಗೌಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.