ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ-ಮಾದವಾರ ನಡುವಿನ ರೈಲು ಸಂಚಾರ ಶೀಘ್ರವೇ ಆರಂಭ!

ಬೆಂಗಳೂರು:- ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಾಗಸಂದ್ರ-ಮಾದವಾರ ನಡುವಿನ ರೈಲು ಸಂಚಾರ ಶೀಘ್ರವೇ ಆರಂಭವಾಗಲಿದೆ. ನಮ್ಮ‌ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ To ಮಾಧವರ ಸಂಚಾರ ಶೀಘ್ರದಲ್ಲೇ ಆರಂಭ 3.7 ಕಿಮೀ ಅಂತರದ ನಾಗಸಂದ್ರ ಟು ಮಾದಾವರವರೆಗಿನ ಮೆಟ್ರೋ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಮತ್ತು ಟ್ರಯಲ್​ ರನ್​ ಕೂಡ ಯಶಸ್ವಿಯಾಗಿದೆ. ಇದೀಗ, ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಅಕ್ಟೋಬರ್ 3 ಮತ್ತು 4ರಂದು ಪರಿಶೀಲನೆ ನಡೆಸಲಿದ್ದಾರೆ. ಆಯುಕ್ತರು ಪರಿಶೀಲನೆ ನಡೆಸಿ, ಸಂಚಾರಕ್ಕೆ … Continue reading ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ-ಮಾದವಾರ ನಡುವಿನ ರೈಲು ಸಂಚಾರ ಶೀಘ್ರವೇ ಆರಂಭ!