Breaking: ಬರ್ತ್​ʼಡೇ ಕಟೌಟ್ ಕಟ್ಟುವಾಗ ದುರಂತ: ಮೃತರ ಮನೆಗೆ ಭೇಟಿ ನೀಡಲಿರುವ ನಟ ಯಶ್!

ಬೆಂಗಳೂರು: ಚಲನಚಿತ್ರ ನಟ ಯಶ್ (Yash) ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಯುವಕರು ಮೃತರಾಗಿದ್ದು ಯುವಕರ ಮನೆಗೆ ತೆರಳಿಲಿರುವ ನಟ ಯಶ್.  ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲಿರುವ ರಾಕಿ ಭಾಯ್.‌ ಗದಗಿನ ಲಕ್ಷಮೇಶ್ವರದ  (Laxmeshwar) ಸೂರಣಗಿ ಗ್ರಾಮದಲ್ಲಿ ದುರಂತ  ನಡೆದಿದ್ದು. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ … Continue reading Breaking: ಬರ್ತ್​ʼಡೇ ಕಟೌಟ್ ಕಟ್ಟುವಾಗ ದುರಂತ: ಮೃತರ ಮನೆಗೆ ಭೇಟಿ ನೀಡಲಿರುವ ನಟ ಯಶ್!