ಟ್ರಾಫಿಕ್ ರೂಲ್ಸ್ ಬ್ರೇಕ್: ಸವಾರರಿಗೆ ಪೊಲೀಸ್ ವಿಧಿಸಿದ ದಂಡ ಕೇಳಿದ್ರೆ ಶಾಕ್ ಆಗ್ತೀರಾ?

ಬೆಂಗಳೂರು: ನಗರದಲ್ಲಿ ಕೆಲವರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಸಂಚಾರ ಮಾಡುತ್ತಾರೆ. ಸಂಚಾರಿ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಇವರು ಮಾತ್ರ ತಮ್ಮ ಛಾಳಿ ಬಿಡೋದಿಲ್ಲ. ಅದರಂತೆ ಸಂಚಾರಿ ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು 1.61ಲಕ್ಷ ರೂ. ದಂಡ ವಿಧಿಸಿದ್ದಾರೆ. KA05 JX 1344 ನಂಬರ್​ನ ಸ್ಕೂಟರ್ ಬೆಲೆಗಿಂತ ಟ್ರಾಫಿಕ್ ದಂಡ ಜಾಸ್ತಿಯಾಗಿದೆ. ಸ್ಕೂಟರ್ ಬೆಲೆ 80 ಸಾವಿರ ರೂ. ದಂಡ 1 ಲಕ್ಷದ … Continue reading ಟ್ರಾಫಿಕ್ ರೂಲ್ಸ್ ಬ್ರೇಕ್: ಸವಾರರಿಗೆ ಪೊಲೀಸ್ ವಿಧಿಸಿದ ದಂಡ ಕೇಳಿದ್ರೆ ಶಾಕ್ ಆಗ್ತೀರಾ?