ಆ ಜಾಗದಲ್ಲಿ ಮುಟ್ಟಿ ಕಿರುಕುಳ ಕೊಟ್ಟ: ಅಮ್ಮ- ಅಪ್ಪನಿಗೆ ಅತ್ಯಾಚಾರದ ಘಟನೆ ವಿವರಿಸಿದ 4 ವರ್ಷದ ಸಂತ್ರಸ್ತ ಬಾಲಕಿ!

ಮುಂಬೈ:- ಥಾಣೆಯ ಬದ್ಲಾಪುರದ ಹೆಸರಾಂತ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರು ಲೈಂಗಿಕ ಶೋಷಣೆಗೆ ಒಳಗಾಗಿದ ಘಟನೆ ಜರುಗಿದೆ. ಮನೆಯಲ್ಲಿ ಬೆಕ್ಕು ಸಾಕೋದು ಒಳ್ಳೆಯದಾ!? ಕೆಟ್ಟದ್ದಾ!?, ವಾಸ್ತು ಶಾಸ್ತ್ರದಲ್ಲಿ ಹೇಳುವುದೇನು!? ಈ ಹುಡುಗಿಯರ ವಯಸ್ಸು ಕೇವಲ ನಾಲ್ಕು ವರ್ಷಗಳು. ಅವರಿಗೆ ಇನ್ನೂ ಪ್ರಾಪಂಚಿಕತೆ ಅರ್ಥವಾಗದಿದ್ದರೂ ಈ ಕ್ರೂರ ಸಮಾಜದ ಕೊಳಕು ಮುಖವನ್ನು ಕಂಡಿದ್ದಾರೆ. ಅವರು ಮಾನವ ರೂಪದಲ್ಲಿದ್ದ ಕಾಮುಕ ಭಕ್ಷಕರನ್ನು ಎದುರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಮುಂಬೈನಲ್ಲಿ ಭಾರೀ ಪ್ರತಿಭಟನೆಗಳು ಕಂಡುಬಂದವು. ಇದರಿಂದಾಗಿ ಮುಂಬೈನ ಲೈಫ್ ಲೈನ್ ಲೋಕಲ್ ರೈಲು … Continue reading ಆ ಜಾಗದಲ್ಲಿ ಮುಟ್ಟಿ ಕಿರುಕುಳ ಕೊಟ್ಟ: ಅಮ್ಮ- ಅಪ್ಪನಿಗೆ ಅತ್ಯಾಚಾರದ ಘಟನೆ ವಿವರಿಸಿದ 4 ವರ್ಷದ ಸಂತ್ರಸ್ತ ಬಾಲಕಿ!