IND Vs PAK: ಮ್ಯಾಚ್ ನಲ್ಲಿ ಟಾಸ್ ಮ್ಯಾಟರ್ ಆಗಲ್ಲ: ಅಚ್ಚರಿ ಮೂಡಿಸಿದ ರೋಹಿತ್ ಹೇಳಿಕೆ!

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಚಾಂಪಿಯನ್ ಟ್ರೋಫಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಟಾಸ್ ಸೋತಿದ್ದಾರೆ. ಟಾಸ್ ಗೆದ್ದುಕೊಂಡಿರುವ ಪಾಕ್​ ಕ್ಯಾಪ್ಟನ್​ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ ಟಾಸ್ ಸೋತ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿ, ಟಾಸ್ ಗೆಲ್ಲುವುದು, ಸೋಲುವುದು ಮ್ಯಾಟ್ರ ಆಗೋದಿಲ್ಲ. ಅವರು ಟಾಸ್ ಗೆದ್ದಿದ್ದಕ್ಕೆ ನಾವು ಮೊದಲು ಬೌಲಿಂಗ್ ಮಾಡುತ್ತಿದ್ದೇವೆ. ಪಿಚ್ ಮೇಲ್ಮೈ ನಿಧಾನಗತಿ … Continue reading IND Vs PAK: ಮ್ಯಾಚ್ ನಲ್ಲಿ ಟಾಸ್ ಮ್ಯಾಟರ್ ಆಗಲ್ಲ: ಅಚ್ಚರಿ ಮೂಡಿಸಿದ ರೋಹಿತ್ ಹೇಳಿಕೆ!