ಚರ್ಮದ ತುರಿಕೆಯಿಂದ ಹಿಂಸೆ ಆಗ್ತಿದ್ಯಾ!?, ಈ ಸರಳ ಮನೆಮದ್ದು ಅನುಸರಿಸಿ!

ತುರಿಕೆಯಿಂದಾಗಿ ಒಬ್ಬ ವ್ಯಕ್ತಿಗೆ ಕುಳಿತುಕೊಳ್ಳಲು ಆಗುವುದಿಲ್ಲ. ತುರಿಕೆ ವಿಪರೀತವಾದಾಗ ತುರಿಕೆಯಿಂದಾಗಿ ದೇಹದಲ್ಲೆಲ್ಲಾ ಗೀರು ಉಂಟಾಗುತ್ತದೆ. ಈ ಋತುವಿನಲ್ಲಿ ದೇಹದ ಮೇಲೆ ತುರಿಕೆಯನ್ನು ನಿಯಂತ್ರಿಸಲು ಈ ಕೆಲವು ಆಯುರ್ವೇದಿಕ್ ಪರಿಹಾರಗಳು ಸಹಕಾರಿಯಾಗಬಲ್ಲದು. ಅನ್ನ ಹಾಕಿದ ಮನೆಗೆ ಕನ್ನಾ ಹಾಕಿದ ಕೆಲಸದಾತ: ಕಳ್ಳನಿಗಾಗಿ 100 CCTV ಚೆಕ್‌ ಮಾಡಿದ್ದ ಪೊಲೀಸರು! ತೆಂಗಿನ ಎಣ್ಣೆಯ ಬಳಕೆಯು ಮಳೆಗಾಲದಲ್ಲಿ ತುರಿಕೆ, ದದ್ದುಗಳು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಉತ್ತಮ ಮನೆಮದ್ದಾಗಿದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನೆಣ್ಣೆಯು ತುರಿಕೆಯನ್ನು ನಿವಾರಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು … Continue reading ಚರ್ಮದ ತುರಿಕೆಯಿಂದ ಹಿಂಸೆ ಆಗ್ತಿದ್ಯಾ!?, ಈ ಸರಳ ಮನೆಮದ್ದು ಅನುಸರಿಸಿ!