2024ರ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು : ಇಲ್ಲಿದೆ ನೋಡಿ!
ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರಾಬಲ್ಯ ಮುಂದುವರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 15 ಕಾರುಗಳಲ್ಲಿ ಮಾರುತಿ ಕಂಪನಿಯದ್ದೇ ಹೆಚ್ಚು. ಮಾರುತಿ ಎರ್ಟಿಗಾ ಸೆಪ್ಟೆಂಬರ್ ನಲ್ಲಿ ಅತಿಹೆಚ್ಚು ಮಾರಾಟವಾದ ಕಾರಾಗಿದೆ. ಸೆಪ್ಟೆಂಬರ್ ನಲ್ಲಿ 17,441 ಎರ್ಟಿಗಾ ಕಾರುಗಳ ಮಾರಾಟವಾಗಿದೆ. ಮಾರುತಿ ಸುಜುಕಿಯ ಸ್ವಿಫ್ಟ್ ಕಾರುಗಳು 16,241 ಯೂನಿಟ್ ಮಾರಾಟವಾಗಿವೆ. ಭಾರತದಲ್ಲಿ ಮಾರುತಿ ಬಿಟ್ಟರೆ ಟಾಟಾ, ಹ್ಯುಂಡೈ ಮತ್ತು ಮಹೀಂದ್ರ ಕಾರುಗಳು ಹೆಚ್ಚು ಮಾರಾಟ ಕಂಡಿವೆ. ಟಾಪ್-15 ಕಾರುಗಳಲ್ಲಿ ಮಾರುತಿ ಸುಜುಕಿಯ 9 ಕಾರುಗಳಿವೆ. ಟಾಟಾ … Continue reading 2024ರ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು : ಇಲ್ಲಿದೆ ನೋಡಿ!
Copy and paste this URL into your WordPress site to embed
Copy and paste this code into your site to embed