ವಿಶ್ವಕಪ್ ನಲ್ಲಿ ಟಾಪ್ ಹೀರೋ, IPL ನಲ್ಲಿ ಮಾತ್ರ..ಝೀರೋ, ಝೀರೋ!

ಅಪಾರ ಅಭಿಮಾನಿ ಬಳಗ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ IPL ನಲ್ಲಿ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಬೆಂಗಳೂರು ತಂಡ ಸತತ 4 ಸೋಲುಗಳಿಂದ ಆಘಾತಕ್ಕೊಳಗಾಗಿದೆ. ಆಡಿದ ಐದು ಪಂದ್ಯಗಳಲ್ಲಿ ಆರ್‌ಸಿಬಿ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಸೋತು ಅಂಕಗಳಿಕೆಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡದ ವೈಫಲ್ಯಕ್ಕೆ ಅವರ ಸ್ಟಾ‌ರ್ ಆಟಗಾರರ ಕಳಪೆ ಪ್ರದರ್ಶನವೇ ಕಾರಣ. ಅದರಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಆಟದ ವೈಖರಿಯಿಂದ ಒಂದಿಷ್ಟು … Continue reading ವಿಶ್ವಕಪ್ ನಲ್ಲಿ ಟಾಪ್ ಹೀರೋ, IPL ನಲ್ಲಿ ಮಾತ್ರ..ಝೀರೋ, ಝೀರೋ!