Toothache Remedies: ರಾತ್ರಿ ವೇಳೆ ಹಲ್ಲು ನೋವು ಬರುತ್ತಾ? ಈ ಮನೆಮದ್ದು ಟ್ರೈ ಮಾಡಿ!

ಸಾಮಾನ್ಯವಾಗಿ ಹಲ್ಲುನೋವು ಬಂದಾಗ ಹಲ್ಲುಗಳು ಮತ್ತು ಒಸಡುಗಳಲ್ಲಿ, ಅದರ ಸುತ್ತಮುತ್ತಲೂ ನೋವಿನಿಂದ ಕೂಡಿರುತ್ತದೆ. ಹಲ್ಲು ನೋವು ಹಲ್ಲಿನ ಕೊಳೆತ, ಸೋಂಕು, ಒಸಡುಗಳ ಫಿಲ್ಲಿಂಗ್ಸ್ ಸಡಿಲವಾಗುವುದರಿಂದ ಅಥವಾ ಮುರಿಯುವುದರಿಂದ ಉಂಟಾಗುತ್ತದೆ. ಯಾವುದೇ ವ್ಯಕ್ತಿ ಈ ಸಮಸ್ಯೆಯನ್ನು ಎದುರಿಸಬಹುದಾದರೂ, ಹಲ್ಲಿನ ಸ್ವಚ್ಛತೆ ಕಾಪಾಡದವರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಆದರೆ ಈ ಹಲ್ಲುನೋವನ್ನು ಹಗುರವಾಗಿ ಪರಿಗಣಿಸಬೇಡಿ. Road Accident: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ದುರ್ಮರಣ! ಹಲ್ಲುನೋವು, ತಲೆನೋವು, ಹೊಟ್ಟೆನೋವು ಸಾಮಾನ್ಯವಾಗಿ ನಮಗೆ ಸಹಿಸಲಾರದಷ್ಟು ತೀವ್ರವಾದ ನೋವನ್ನುಂಟು ಮಾಡುತ್ತದೆ. … Continue reading Toothache Remedies: ರಾತ್ರಿ ವೇಳೆ ಹಲ್ಲು ನೋವು ಬರುತ್ತಾ? ಈ ಮನೆಮದ್ದು ಟ್ರೈ ಮಾಡಿ!