ಬೀಟ್ರೂಟ್ ಅತೀಯಾಗಿ ತಿಂದ್ರೂ ಒಳ್ಳೆಯದಲ್ಲ: ಯಾರೆಲ್ಲಾ ತಿನ್ನಬಾರದು ಗೊತ್ತಾ?

ಮಳೆಗಾಲ ಬಂತು ಅಂದ್ರೆ ಸಾಕು ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ.ನಾವು ಈ ಸೀಸನ್​ನಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿವಹಿದರೂ ಸಾಲದ್ದು,ಆದ್ದರಿಂದ ನಾವು ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪ್ರತಿನಿತ್ಯ ಬೀಟ್ರೂಟ್ ಜ್ಯೂಸ್ ಸೇವಿಸುವ ಜನರು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.ಇದು ನೈಟ್ರೇಟ್‌ಗಳಲ್ಲಿ ಅಧಿಕವಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಇರುವವರು ಈ ಸೊಪ್ಪು ತಿಂದರೆ ಆರೋಗ್ಯಕ್ಕೆ ಬಹಳ … Continue reading ಬೀಟ್ರೂಟ್ ಅತೀಯಾಗಿ ತಿಂದ್ರೂ ಒಳ್ಳೆಯದಲ್ಲ: ಯಾರೆಲ್ಲಾ ತಿನ್ನಬಾರದು ಗೊತ್ತಾ?