ನಾಳೆ ಬೆಂಗಳೂರಿನಲ್ಲಿ IPL ಪಂದ್ಯ- ತವರಲ್ಲಿ ಗೆಲುವಿನ ನಗೆ ಬೀರಲಿದ್ಯಾ RCB!
ನಾಳೆ ರಾತ್ರಿ 7:30ಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಂದ್ಯಾವಳಿ ನಡೆಯಲಿದೆ. ಇದು ಈ ಸೀಸನ್ನಲ್ಲಿ ಲಕ್ನೋಗೆ ಮೂರನೇ ಮತ್ತು ಆರ್‌ಸಿಬಿಗೆ ನಾಲ್ಕನೇ ಪಂದ್ಯವಾಗಿದೆ. ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು: ಅರವಿಂದ ಲಿಂಬಾವಳಿ ಲಕ್ನೋ ಮತ್ತು ಬೆಂಗಳೂರು ಎರಡೂ ತಂಡಗಳು ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಒಂದೊಂದು ಪಂದ್ಯವನ್ನು ಗೆದ್ದಿದೆ. ಉಭಯ ತಂಡಗಳು ಅಂಕಪಟ್ಟಿಯಲ್ಲಿ ಆರು ಮತ್ತು ಒಂಬತ್ತನೇ ಸ್ಥಾನದಲ್ಲಿವೆ. ಹೀಗಾಗಿ ಎರಡೂ ತಂಡಗಳು ಈ ಪಂದ್ಯದಲ್ಲಿ … Continue reading ನಾಳೆ ಬೆಂಗಳೂರಿನಲ್ಲಿ IPL ಪಂದ್ಯ- ತವರಲ್ಲಿ ಗೆಲುವಿನ ನಗೆ ಬೀರಲಿದ್ಯಾ RCB!
Copy and paste this URL into your WordPress site to embed
Copy and paste this code into your site to embed