ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿರಣ ಪೋಟೋ ಸ್ಟುಡಿಯೋ ವತಿಯಿಂದ ಇನ್ನೊಂದು ನೂತನ ಕಿರಣ ಪ್ರೋ ಸ್ಟುಡಿಯೋ ಉದ್ಘಾಟನ ಸಮಾರಂಭ ಸೆಪ್ಟೆಂಬರ್ 6 ರಂದು ಸಂಜೆ 6 ಕ್ಕೆ ನಗರದ ಪೆಂಡಾರ ಗಲ್ಲಿಯಲ್ಲಿ ನಡೆಯಲಿದೆ ಎಂದು ಕಿರಣ ಪೋಟೋ ಸ್ಟುಡಿಯೋ ಮಾಲೀಕರಾದ ಕಿರಣ ಬಾಕಳೆ ತಿಳಿಸಿದ್ದಾರೆ.
Teachers Day 2024: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ
ಲೋಕಾರ್ಪಣೆಯನ್ನ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಡಲಿದ್ದು ಉದ್ಯಮಿ ಡಾ. ವಿಜಯ ಸಂಕೇಶ್ವರ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಪ್ರಸಾದ್ ಅಬ್ಬಯ್ಯಾ ಉಪಸ್ಥಿತಿರುವರು ಎಂದು ತಿಳಿಸಿದ್ದಾರೆ .