ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿಗೆ ನಾಳೆ ಒಂದು ವರುಷ….!

ಬೆಂಗಳೂರು:- ಕಾಂಗ್ರೆಸ್ ಸರ್ಕಾರದ ಮಹತ್ತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ನಾಳೆಗೆ ಒಂದು ವರುಷ ತುಂಬಲಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳ ವಿರುದ್ಧ ಎನ್​​ಐಎ ಚಾರ್ಜ್​​ಶೀಟ್​​! ಫ್ರೀ ವಿದ್ಯುತ್ ಯೋಜನೆ ಗ್ರಹಜ್ಯೋತಿಗೆ ವರುಷದ ಸಂಭ್ರಮ ಮನೆ ಮಾಡಿದ್ದು, ಒಂದು ವರ್ಷದಲ್ಲಿ ಗೃಹಜ್ಯೋತಿ ಕೋಟ್ಯಾಂತರ ಮನೆ ಬೆಳಗಿದೆ. ಒಂದು ವರ್ಷದಲ್ಲಿ ₹8100 ಕೋಟಿ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 11.65 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಬಳಕೆ ಲಾಭ … Continue reading ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿಗೆ ನಾಳೆ ಒಂದು ವರುಷ….!