ಟೊಮೆಟೊ ಬೆಲೆ ಏರಿಕೆ: ರೈತರು ಸಂತಸ!

ಕೋಲಾರ:-ಕಳೆದ ಒಂದು ವಾರದಿಂದ ಟೊಮೆಟೊ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಅಂದರೆ ಸುಮಾರು 2000 ರಿಂದ 2700 ರವರೆಗೂ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ‌ ವರ್ಷ ಸಹ ಟೊಮೆಟೊ ಫಸಲು ಕಡಿಮೆ ಇರುವ ಕಾರಣ ಜೊತೆಗೆ ಇಷ್ಟು ದಿನ ತಾಪಮಾನ ಇದುದ್ದರಿಂದ ಟೊಮೆಟೊ ಅವಕ ಕಡಿಮೆ ಬರುತ್ತಿದೆ. Shivakumar: ನಮ್ಮ ರೈತರ ಹಿತಕಾಯಲು ಕೆರೆ ತುಂಬಿಸುವ ಕಾರ್ಯಕ್ಕೆ ಕ್ರಮ: DK ಶಿವಕುಮಾರ್! ಇತ್ತೀಚೆಗೆ … Continue reading ಟೊಮೆಟೊ ಬೆಲೆ ಏರಿಕೆ: ರೈತರು ಸಂತಸ!