ನೂರರ ಗಡಿ ದಾಟಿದ ಟೊಮೆಟೊ.. ಗ್ರಾಹಕರು ಕಂಗಾಲು..!

ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ನೂರರ ಗಡಿ ದಾಟಿದ್ದು, ಟೊಮೆಟೊ ಬೆಲೆ, ಇನ್ನು ಮೂರು ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಇದೆ. ಸೌದಿಯಲ್ಲಿ 50 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ; ಬಿಸಿಲಿಗೆ 41 ಜೋರ್ಡಿಯನ್ ಯಾತ್ರಿಕರು ನಿಧನ ಒಂದು ಕೆಜಿ ಟೊಮೆಟೊ ಬೆಲೆ ನೂರು ರೂಪಾಯಿ ದಾಟಿದೆ. ಈ ವರ್ಷದ ಬೇಸಿಗೆಯಿಂದ ಬೆಂಗಳೂರಿಗೆ ಆದ ಪರಿಣಾಮಗಳು ಒಂದೆರಡಲ್ಲ. ಒಂದು ಕಡೆ ನೀರಿಲ್ಲದೇ ಪರದಾಡುವಂತಾಗಿದ್ದರೆ, ಮತ್ತೊಂದೆಡೆ, ಮಳೆ ಇಲ್ಲದೆ ಎಷ್ಟೋ ಬೆಳೆಗಳು ಹಾಳಾಗಿದ್ದು ಕೂಡ ನಗರದ ಮೇಲೆ … Continue reading ನೂರರ ಗಡಿ ದಾಟಿದ ಟೊಮೆಟೊ.. ಗ್ರಾಹಕರು ಕಂಗಾಲು..!