Champions Trophy: ಇಂದು ಇಂಡೋ ಪಾಕ್ ಕದನ – ದೇವರ ಮೊರೆ ಹೋದ ಇಂಡಿಯನ್ ಫ್ಯಾನ್ಸ್!

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿ ಆಗಲಿದ್ದು, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಹೃದಯಾಘಾತ: ಪಾರ್ಕ್ ಮಾಡಿದ್ದ ಕಾರಿನಲ್ಲೇ ಯುವಕ ಸಾವು! ಇನ್ನೂ ಇಂದು ಹೈವೋಲ್ಟೇಜ್ ಪಂದ್ಯ ಇರುವ ಹಿನ್ನೆಲೆ, ಇಂಡಿಯನ್ ಕ್ರಿಕೆಟ್ ಫ್ಯಾನ್ಸ್, ದೇವರ ಮೊರೆ ಹೋಗಿದ್ದಾರೆ. ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದು, ಭಾರತ ಗೆಲುವಿಗಾಗಿ ವಿಶೇಷ ಹರಕೆಯ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದ್ದು, ವಂದೇ ಮಾತರಂ … Continue reading Champions Trophy: ಇಂದು ಇಂಡೋ ಪಾಕ್ ಕದನ – ದೇವರ ಮೊರೆ ಹೋದ ಇಂಡಿಯನ್ ಫ್ಯಾನ್ಸ್!