IND V/S AUS: ಇಂದು ನಡೆಯುವ ಭಾರತ-ಆಸೀನ್ ಪಂದ್ಯಕ್ಕೆ ಮಳೆ ಕಾಟ..!

ಇಂದು ನಡೆಯುವ ಭಾರತ-ಆಸೀನ್ ಪಂದ್ಯಕ್ಕೆ ಮಳೆಯ ಕಾಟ ಎದುರಾಗಿದೆ. ಸೇಂಟ್ ಲೂಸಿಯಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಅಂದರೆ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಹವಾಮಾನ ವರದಿಗಳ ಪ್ರಕಾರ, ಈ ದಿನ ಸೇಂಟ್ ಲೂಸಿಯಾದಲ್ಲಿ ಬೆಳಿಗ್ಗೆ ಶೇ. 55 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಚಿತ್ರದುರ್ಗ: ಚಾಕು ತೋರಿಸಿ ಮನೆ ದರೋಡೆ ಮಾಡಿದ ಕಳ್ಳರು….! ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ … Continue reading IND V/S AUS: ಇಂದು ನಡೆಯುವ ಭಾರತ-ಆಸೀನ್ ಪಂದ್ಯಕ್ಕೆ ಮಳೆ ಕಾಟ..!