ಇಂದು ದೆಹಲಿ ಚುನಾವಣೆ ಫಲಿತಾಂಶ: 25 ವರ್ಷಗಳ ಬಳಿಕ ಅರಳುತ್ತಾ ಕಮಲ? ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಎಎಪಿ!

ನವದೆಹಲಿ:- ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇಂದು ಪ್ರಕಟವಾಗಲಿವೆ. ಸಿಎಂ, ಮಾಜಿ ಸಿಎಂ ಪ್ರಕರಣ: ಮುಡಾ, ಪೋಕ್ಸೋ ಕೇಸ್ ಬಗ್ಗೆ ಜಡ್ಜ್ಮೆಂಟ್ ಹೀಗಿತ್ತು! ಸಿದ್ದು, BSY ಸಂತಸ! ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಶುರುವಾಗಿದ್ದು, 11 ಗಂಟೆಯ ಹೊತ್ತಿಗೆ ಯಾವ ಪಕ್ಷಕ್ಕೆ ಅಧಿಕಾರ ಎನ್ನುವುದು ಬಹುತೇಕ ಗೊತ್ತಾಗಲಿದೆ. ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ದೆಹಲಿಯ ಎಲ್ಲಾ 70 ವಿಧಾನಸಭಾ … Continue reading ಇಂದು ದೆಹಲಿ ಚುನಾವಣೆ ಫಲಿತಾಂಶ: 25 ವರ್ಷಗಳ ಬಳಿಕ ಅರಳುತ್ತಾ ಕಮಲ? ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಎಎಪಿ!