ಇಂದು ಕರ್ನಾಟಕಕ್ಕೆ ರಾಹುಲ್, ಗಾಂಧಿ -ಮಂಡ್ಯ, ಕೋಲಾರದಲ್ಲಿ ಭರ್ಜರಿ ಪ್ರಚಾರ!

ಬೆಂಗಳೂರು :- ಇಂದು ಕರ್ನಾಟಕಕ್ಕೆ ಮಾಜಿ AICC ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲುದ್ದು, ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದೆ. ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ! ಇಂದು ಮಧ್ಯಾಹ್ನ 1.20ಕ್ಕೆ ರಾಹುಲ್​ ಗಾಂಧಿ ಕೇರಳದಿಂದ ಬೆಂಗಳೂರಿನ ಹೆಚ್​ಎಎಲ್​​ಗೆ ಆಗಮಿಸಲಿದ್ದಾರೆ.. ಅಲ್ಲಿಂದ ಮಂಡ್ಯಕ್ಕೆ ತೆರಳಲಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿ ಆಗಲಿದ್ದಾರೆ. ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್​ ಮೂಲಕ ಕೋಲಾರಕ್ಕೆ ತೆರಳಲಿದ್ದಾರೆ.. ಅಲ್ಲಿ ಸಾರ್ವಜನಿಕ … Continue reading ಇಂದು ಕರ್ನಾಟಕಕ್ಕೆ ರಾಹುಲ್, ಗಾಂಧಿ -ಮಂಡ್ಯ, ಕೋಲಾರದಲ್ಲಿ ಭರ್ಜರಿ ಪ್ರಚಾರ!