ಇಂದು ವರ್ಷದ ಮೊದಲ ಚಂದ್ರಗ್ರಹಣ ; ಈ ದಿನ ಏನ್‌ ಮಾಡಬೇಕು, ಮಾಡಬಾರದು ಗೊತ್ತಾ..?

2025ರ ಮೊದಲನೇ ಗ್ರಹಣವಾಗಿ ಚಂದ್ರಗ್ರಹಣವು ಮಾರ್ಚ್‌ 14, ಶುಕ್ರವಾರದ ದಿನದಂದು ಸಂಭವಿಸಲಿದೆ. ಚಂದ್ರಗ್ರಹಣವು ಆಕಾಶದಲ್ಲಿ ನಡೆಯುವ ಘಟನೆಯಾದರೂ ಸಹ ಆಧ್ಯಾತ್ಮಿಕವಾಗಿ ಚಂದ್ರಗ್ರಹಣಕ್ಕೆ ತುಂಬಾನೇ ಮಹತ್ವವಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನಾವು ಗ್ರಹಣದ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು, ಇನ್ನು ಕೆಲವೊಂದು ಕೆಲಸಗಳನ್ನು ಮಾಡಬಹುದು. ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಚಂದ್ರಗ್ರಹಣದಂದು ಹೋಳಿ, ಫಾಲ್ಗುಣ ಪೂರ್ಣಿಮಾದ ಸಂಯೋಗವೂ ಇದೆ. ಈ ಚಂದ್ರಗ್ರಹಣವು ಸಿಂಹ ರಾಶಿಚಕ್ರ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಅಲ್ಲದೆ, ಈ ಚಂದ್ರಗ್ರಹಣವು ರಕ್ತ … Continue reading ಇಂದು ವರ್ಷದ ಮೊದಲ ಚಂದ್ರಗ್ರಹಣ ; ಈ ದಿನ ಏನ್‌ ಮಾಡಬೇಕು, ಮಾಡಬಾರದು ಗೊತ್ತಾ..?