ಇಂದು ರೆಬೆಲ್ ಸ್ಟಾರ್ ಅಂಬಿ ಜನ್ಮದಿನ.. ಬೆಳಿಗ್ಗೆಯೇ ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಸುಮಲತಾ!

ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬವಾಗಿದ್ದು, ಫ್ರಾನ್ಸ್ ಗೆ ಹಬ್ಬವಾಗಿದೆ. ಅಂಬರೀಶ್ ಅವರ ಜನ್ಮ ದಿನವನ್ನ ಅಭಿಮಾನಿಗಳು ತಮ್ಮದೇ ರೀತಿಯಲ್ಲಿಯೇ ಆಚರಿಸುತ್ತಾರೆ. ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅಂಬಿಗೆ ಜೈಕಾರ ಹಾಕುತ್ತಾರೆ. ಅಂಬಿಯ ಸಿನಿಮಾಗಳನ್ನ ಹೆಸರನ್ನ ಹೇಳಿ ಅಭಿಮಾನ ಮರೆಯುತ್ತಾರೆ. ಅದೇ ರೀತಿ ಈ ವರ್ಷ ಅಂಬರೀಶ್ 72 ನೇ ಜನ್ಮ ದಿನಕ್ಕೆ ಒಂದು ಕಾಮನ್ ಡಿಪಿ ಮಾಡಿದ್ದಾರೆ. ಇದು ವಿಶೇಷವಾಗಿಯೇ ಇದೆ. ಮಹಿಳೆ ಕಿಡ್ನ್ಯಾಪ್ ಕೇಸ್.. ಭವಾನಿಗೂ ಶುರುವಾಯ್ತು ಬಂಧನ … Continue reading ಇಂದು ರೆಬೆಲ್ ಸ್ಟಾರ್ ಅಂಬಿ ಜನ್ಮದಿನ.. ಬೆಳಿಗ್ಗೆಯೇ ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಸುಮಲತಾ!