IND vs NZ: ಇಂದು ಭಾರತ, ನ್ಯೂಜಿಲೆಂಡ್‌ ಬಿಗ್ ಫೈಟ್! ಸ್ಪಿನ್ನರ್ ಗಳ ಚಕ್ರವ್ಯೂಹ ಭೇದಿಸುತ್ತಾ ಟೀಮ್ ಇಂಡಿಯಾ!?

ಇಂದು ಭಾರತ, ನ್ಯೂಜಿಲೆಂಡ್‌ ಬಿಗ್ ಫೈಟ್ ನಡೆಯಲಿದೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಹೈವೋಲ್ಟೇಜ್ ಪಮದ್ಯ ಇಂದು ದುಬೈನಲ್ಲಿ ನಡೆಯಲಿದೆ. ಇದು ಚಾಂಪಿಯನ್ಸ್ ಟ್ರೋಫಿ “ಎ” ಗುಂಪಿನ ಪಂದ್ಯವಾಗಿರಲಿದೆ. ಅಲ್ಲದೆ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯವೂ ಆಗಿರಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಈ ಗುಂಪಿನಲ್ಲಿ ಅಗ್ರ ಸ್ಥಾನೀಯವಾಗಿ ಸೆಮೀಸ್‌ ಪ್ರವೇಶವನ್ನು ಮಾಡುತ್ತದೆ. ಕೂದಲಿನ ಅಂದ ಹೆಚ್ಚಿಸಲು ಬಾಳೆಹಣ್ಣು ಸಹಕಾರಿ: ಇದರ ಬಳಕೆ ಹೀಗಿರಲಿ! ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳು. … Continue reading IND vs NZ: ಇಂದು ಭಾರತ, ನ್ಯೂಜಿಲೆಂಡ್‌ ಬಿಗ್ ಫೈಟ್! ಸ್ಪಿನ್ನರ್ ಗಳ ಚಕ್ರವ್ಯೂಹ ಭೇದಿಸುತ್ತಾ ಟೀಮ್ ಇಂಡಿಯಾ!?