Lokasabha Election: ಇಂದು ಬೆಂಗಳೂರಿನಲ್ಲಿ ಇವೆಲ್ಲವೂ ನಿರ್ಬಂಧ.. ಏನೆಲ್ಲಾ ಒಪನ್..!?

ಬೆಂಗಳೂರು :- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು ಏನೆಲ್ಲಾ ಓಪನ್ ಇವೆ, ಯಾವುದಕ್ಕೆಲ್ಲಾ ನಿರ್ಬಂಧ ಹೇರಲಾಗಿದೆ ಎಂದು ಕಿರು ಮಾಹಿತಿ ಇಲ್ಲಿದೆ. Karnataka Weather: ಇಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ…! ಇಂದು ಪ್ರಜಾಪ್ರಭುತ್ವದ ಹಬ್ಬ. ಹೀಗಾಗಿ ಪ್ರತಿಯೊಬ್ಬ ಪ್ರಜೆಯೂ ಸಹ ಈ ಹಬ್ಬದಲ್ಲಿ ಭಾಗಿಯಾಗಬೇಕು. ತಮ್ಮ ಕರ್ತವ್ಯವನ್ನು ಕಡ್ಡಾಯವಾಗಿ ಮಾಡಬೇಕು. ಮತ ಚಲಾಯಿಸಿ ಸದೃಢ ದೇಶದ ನಿರ್ಮಾಣಕ್ಕೆ ಸಹಕಾರಿಯಾಗಬೇಕು. ಹೀಗಾಗಿ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಜೊತೆಗೆ ಅನಿವಾರ್ಯವಲ್ಲದ ಸರ್ಕಾರಿ … Continue reading Lokasabha Election: ಇಂದು ಬೆಂಗಳೂರಿನಲ್ಲಿ ಇವೆಲ್ಲವೂ ನಿರ್ಬಂಧ.. ಏನೆಲ್ಲಾ ಒಪನ್..!?