Guru Purnima: ಇಂದು ʼʼಗುರು ಪೂರ್ಣಿಮೆʼʼ: ಈ ದಿನದ ಮಹತ್ವ, ಇತಿಹಾಸ ಇಲ್ಲಿದೆ ನೋಡಿ..!

ಬೆಂಗಳೂರು: ಪ್ರತಿಯೊಬ್ಬ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಜೀವನದುದ್ದಕ್ಕೂ ಒಂದಲ್ಲೊಂದು ಹೊಸತನ್ನು ಕಲಿಯುತ್ತಲೇ ಇರುತ್ತಾನೆ. ಆತ ಕಲಿಯುವ ಪ್ರತಿಯೊಂದು ವಿಷಯದ ಹಿಂದೆಯೂ ಒಬ್ಬ ಗುರು ಇರುತ್ತಾನೆ. ಹಾಗಾಗಿಯೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂದು ಆರಾಧಿಸಲಾಗುತ್ತದೆ. ತಂದೆ, ತಾಯಿಯರ ನಂತರ ಉನ್ನತ ಸ್ಥಾನ ಗುರುವಿಗೆ. ಗುರುವಿನ ಮಹತ್ವವನ್ನು ತಿಳಿಯಲು ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ವೇದಗಳ ಪಿತಾಮಹ ಎಂದೇ ಪ್ರಸಿದ್ಧಿ ಪಡೆದಿರುವ ಮಹರ್ಷಿ ವೇದವ್ಯಾಸರು ಜನಿಸಿದ … Continue reading Guru Purnima: ಇಂದು ʼʼಗುರು ಪೂರ್ಣಿಮೆʼʼ: ಈ ದಿನದ ಮಹತ್ವ, ಇತಿಹಾಸ ಇಲ್ಲಿದೆ ನೋಡಿ..!