ಮೊಟ್ಟೆಯ ಹಳದಿ ಲೋಳೆ ತಿನ್ನಬೇಕೆ ಅಥವಾ ಬೇಡವೇ? ತಜ್ಞರು ಎನ್ ಹೇಳ್ತಾರೆ!

ನಮ್ಮಲ್ಲಿ ಹಲವರು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವರು ಹಳದಿ ಲೋಳೆಯನ್ನು ತೆಗೆದು ತಿನ್ನುತ್ತಾರೆ, ಹಳದಿ ಲೋಳೆಯಲ್ಲಿ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ಕಬ್ಬಿಣ, ರಂಜಕ, ಸೆಲೆನಿಯಮ್, ಒಮೆಗಾ-3 ಕೊಬ್ಬಿನಾಮ್ಲಗಳಿವೆ. Budget 2024: ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳೇನು?,ತೆರಿಗೆ ಪದ್ಧತಿಯಲ್ಲಿ ಆಗುತ್ತಾ ಬದಲಾವಣೆ? ಮೊಟ್ಟೆಯ ಹಳದಿ ಲೋಳೆ ತಿನ್ನುವುದರಿಂದ ಆಗುವ ಪ್ರಯೋಜನಗಳು: 1. ಮೊಟ್ಟೆಯ ಹಳದಿ ಲೋಳೆಯು ವಿಟಮಿನ್ ಡಿ, ವಿಟಮಿನ್ ಎ, ವಿಟಮಿನ್ ಇ ಮತ್ತು ಸೆಲೆನಿಯಂನಂತಹ ಪ್ರಮುಖ … Continue reading ಮೊಟ್ಟೆಯ ಹಳದಿ ಲೋಳೆ ತಿನ್ನಬೇಕೆ ಅಥವಾ ಬೇಡವೇ? ತಜ್ಞರು ಎನ್ ಹೇಳ್ತಾರೆ!