TNIT ಪ್ರಶಸ್ತಿ: ಅತ್ಯುತ್ತಮ ಜರ್ನಲಿಸಂ ವಿಭಾಗ ಪ್ರಶಸ್ತಿ ಪಡೆದ ಕರ್ನಾಟಕ ವಿವಿ

ಬೆಂಗಳೂರು:  ಸಮಾಜದ ವಿವಿಧ ಗಣ್ಯರು, ಹಿರಿ-ಕಿರಿಯ ಕಲಾವಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ದಕ್ಷಿಣ ಭಾರತದ ಸುದ್ದಿವಾಹಿನಿಗಳ ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ಆಗಸ್ಟ್ 17 ರಂದು “ದಿ ನ್ಯೂ ಇಂಡಿಯನ್ ಟೈಮ್ಸ್” ಆಯೋಜಿಸಿದ 2024 ರ ದಕ್ಷಿಣ ಭಾರತದ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ನಾಲ್ಕು ದಶಕಗಳಿಂದ ಮಾಧ್ಯಮ ಕ್ಷೇತ್ರಕ್ಕೆ ನೀಡಿದ … Continue reading TNIT ಪ್ರಶಸ್ತಿ: ಅತ್ಯುತ್ತಮ ಜರ್ನಲಿಸಂ ವಿಭಾಗ ಪ್ರಶಸ್ತಿ ಪಡೆದ ಕರ್ನಾಟಕ ವಿವಿ