Facebook Twitter Instagram YouTube
    ಕನ್ನಡ English తెలుగు
    Saturday, September 16
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ʻಟೈಟಾನಿಕ್ʼ ಹಡಗಿನ ಅವಶೇಷ ನೋಡಲು ತೆರಳಿದ್ದ ಜಲಾಂತರ್ಗಾಮಿ ನೌಕೆ ಸ್ಫೋಟ: ಐವರೂ ನಿಧನ

    Author AINBy Author AINJune 23, 2023
    Share
    Facebook Twitter LinkedIn Pinterest Email

    ಅಟ್ಲಾಂಟಿಕ್ ಮಹಾ ಸಾಗರದಲ್ಲಿ ಮುಳಗಡೆಯಾಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ಸಿಬ್ಬಂದಿಗಳು ಸಾವನ್ನಪ್ಪಿರುವುದುದಾಗಿ ವರದಿಯಾಗಿದೆ.

    ಟೈಟಾನಿಕ್ ಅವಶೇಷದ ಬಿಲ್ಲಿನಿಂದ ಸರಿಸುಮಾರು 1,600 ಅಡಿ (487 ಮೀ) ದೂರದಲ್ಲಿ ಈ ಜಲಾಂತರ್ಗಾಮಿ ನೌಕೆಯ ಭಾಗಗಳು ಗುರುವಾರ ಪತ್ತೆಯಾಗಿವೆ. ಭಾನುವಾರ ಸಮುದ್ರಕ್ಕೆ ಇಳಿದ ಎರಡು ಗಂಟೆಗಳಲ್ಲಿ ಈ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿತ್ತು.

    Demo

    ಜಲಾಂತರ್ಗಾಮಿ ನೌಕೆಯಲ್ಲಿ ಐದು ಮಂದಿ ಪ್ರಯಾಣಿಸಿದ್ದರು. ಇದು ಸ್ಫೋಟಗೊಂಡಿದೆ ಎಂದು ತಿಳಿಸುಬಂದಿದೆ. ಓಷನ್‌ಗೇಟ್‌ನ (61) ಸಿಇಒ ಸ್ಟಾಕ್‌ಟನ್ ರಶ್, ಬ್ರಿಟಿಷ್-ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ (48), ಮತ್ತು ಅವರ ಮಗ ಸುಲೇಮಾನ್(19), ಮತ್ತು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್(58) ಜಲಾಂತರ್ಗಾಮಿಯಲ್ಲಿದ್ದು ಐವರು ಮೃತಪಟ್ಟಿದ್ದಾರೆ.

    ವಾರದ ಆರಂಭದಲ್ಲಿ US ಕೋಸ್ಟ್ ಗಾರ್ಡ್ ಹುಡುಕಾಟದ ಸಮಯದಲ್ಲಿ ಗುರುತಿಸಲಾಗದ ಶಬ್ದಗಳು ಪತ್ತೆಯಾಗಿವೆ ಎಂದು ಹೇಳಿದ್ದರು. ಆದರೆ, ಆ ಶಬ್ದಗಳು ಕಾಣೆಯಾದ ಕ್ರಾಫ್ಟ್‌ಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.

    ‘ಈ ನೌಕೆಯಲ್ಲಿ ಪ್ರಯಾಣಿಸಿದ್ದವರು ನಿಜವಾದ ಪರಿಶೋಧಕರು. ಅವರು ಸಾಹಸದ ವಿಶಿಷ್ಟ ಮನೋಭಾವವನ್ನು ಹಂಚಿಕೊಂಡಿದ್ದಾರೆ’ ಎಂದು ಮಿಷನ್‌ನ ಆಪರೇಟರ್ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    Fire In Vietnam: 9 ಅಂತಸ್ತಿನ ಕಟ್ಟಡಕ್ಕೆ ಬೆಂಕಿ: ದುರಂತಕ್ಕೆ 56 ಜನ ಬಲಿ

    September 15, 2023

    Martha Louise: ಮಾಂತ್ರಿಕನನ್ನು ಮದುವೆಯಾಗಲು ತನ್ನ ಸಾಮ್ರಾಜ್ಯವನ್ನೇ ತೊರೆದ ನಾರ್ವೆ ಯುವರಾಣಿ!

    September 15, 2023

    Putin: ನಾವೂ ಕೂಡಾ ಭಾರತವನ್ನು ಅನುಸರಿಬೇಕು ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ಯಾಕೆ..?

    September 15, 2023

    ಲಿಬಿಯಾದಲ್ಲಿ ಭೀಕರ ಪ್ರವಾಹ: 5,300 ಮಂದಿ ಸಾವು – 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

    September 14, 2023

    ಅಫ್ಘಾನಿಸ್ತಾನದ ಇಂದಿನ ಶೋಚನೀಯ ಸ್ಥಿತಿಗೆ ಜೋ ಬೈಡನ್ ಆಡಳಿತವೇ ಕಾರಣ: ಮಾಜಿ ಸೇನಾ ಅಧಿಕಾರಿ

    September 14, 2023

    Military Aircraft: ಸ್ಪೇನ್ ನಲ್ಲಿ ಮೊದಲ ಏರ್ ಬಸ್ C-295 ವಿಮಾನವನ್ನು ಸ್ವೀಕರಿಸಲಿದ IAF ಮುಖ್ಯಸ್ಥ..!

    September 14, 2023

    Sex on Plane: ವಿಮಾನದಲ್ಲೇ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದ ಜೋಡಿ..! ವಿಡಿಯೋ ವೈರಲ್

    September 13, 2023

    Kim Jong Un: ಪುಟಿನ್ ಭೇಟಿಗೆ ರಷ್ಯಾಗೆ ತೆರಳಿದ ಕಿಮ್ ಜಾಂಗ್ ಉನ್..! ಯಾಕೆ ಗೊತ್ತಾ..?

    September 13, 2023

    Portugal: ಬರೋಬ್ಬರಿ 22 ಲಕ್ಷ ಲೀಟರ್ ವೈನ್ ರಸ್ತೆಯಲ್ಲಿ ನದಿಯಂತೆ ಹರಿಯಿತು..! ವಿಡಿಯೋ ವೈರಲ್

    September 13, 2023

    Libya Floods: ಭೀಕರ ಪ್ರವಾಹ: 2 ಸಾವಿರಕ್ಕೂ ಹೆಚ್ಚು ಮಂದಿ ಬಲಿ

    September 13, 2023

    Morocco Earhquake: ಭಾರೀ ಭೂಕಂಪಕ್ಕೆ ಉತ್ತರಿಸಿದ ಆಫ್ರಿಕಾದ ಮೊರಾಕ್ಕೋ: 2,800 ಜನರು ದುರ್ಮರಣ

    September 12, 2023

    Rahul Gandhi: ಅಧಿಕಾರಕ್ಕಾಗಿ ಬಿಜೆಪಿ ಸೃಷ್ಟಿಸಿರುವ ನಕಲಿ ಹಿಂದುತ್ವ ದೇಶದಲ್ಲಿ ವಿಜೃಂಭಿಸುತ್ತಿದೆ: ರಾಹುಲ್ ಗಾಂಧಿ

    September 12, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.