ಕನ್ನಡ ಮಾತನಾಡು ಅಂದಿದ್ದಕ್ಕೆ ಹಲ್ಲೆ ಪ್ರಕರಣಕ್ಕೆ ಟಿಸ್ಟ್ ; ಕಂಡಕ್ಟರ್ ಮೇಲೆ ಕೇಸ್..?

ಬೆಳಗಾವಿ : ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಪೊಲೀಸರು ಟ್ವಿಸ್ಟ್‌ ಕೊಟ್ಟಿದ್ದಾರೆ. ಇದೀಗ ಹಲ್ಲೆಗೊಳಾಗಿರುವ ಕಂಡಕ್ಟರ್ ಮೇಲೆಯೇ ಫೋಕ್ಸೋ ಕೇಸ್ ದಾಖಲಿಸಿದ್ದಾರೆ.   ಹೌದು, ಮಾರಿಹಾಳ ಠಾಣೆಯಲ್ಲಿ ಹಲ್ಲೆಗೊಳಗಾದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಬಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಅಂತಾ ಕೇಸ್ ದಾಖಲು ಮಾಡಿದ್ದಾರೆ. ರಾತ್ರಿವರೆಗೂ ಸಹ ಅತ್ಯಾಚಾರ ಯತ್ನದ ಸುದ್ದಿಯೇ ಎಲ್ಲೂ ಕೂಡ ಪ್ರಸ್ತಾವವಾಗಿರಲಿಲ್ಲ. ಈ ಹಲ್ಲೆ ಪ್ರಕರಣ ಚರ್ಚೆಯಾಗುತ್ತಿದ್ದಂತೆ, ಕಂಡಕ್ಟರ್‌ ಆಸ್ಪತ್ರೆಗೆ … Continue reading ಕನ್ನಡ ಮಾತನಾಡು ಅಂದಿದ್ದಕ್ಕೆ ಹಲ್ಲೆ ಪ್ರಕರಣಕ್ಕೆ ಟಿಸ್ಟ್ ; ಕಂಡಕ್ಟರ್ ಮೇಲೆ ಕೇಸ್..?