House Fly: ಮನೆಯಲ್ಲಿ ನೊಣಗಳ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ ಬಳಸಿ ಅವುಗಳನ್ನು ಓಡಿಸಿ!

ಪ್ರತಿ ಋತುವಿನಲ್ಲಿ ನೊಣಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಅವುಗಳ ಸಂಖ್ಯೆ ಹೆಚ್ಚು. ನೊಣಗಳ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚು.  ಒಮ್ಮೆ ಮೊಟ್ಟೆ ಇಟ್ಟರೆ ಅನೇಕ ನೊಣಗಳು ಜನ್ಮತಳೆಯುತ್ತವೆ. ನೊಣ ಮನೆ ತುಂಬ ಇದ್ರೂ ಅನೇಕರು ಇದನ್ನು ನಿರ್ಲಕ್ಷ್ಯ ಮಾಡ್ತಾರೆ. ಒಂದು ಎರಡು ನೊಣ ಮನೆ ಸೇರಿದಾಗ್ಲೇ ಅದನ್ನು ತೊಲಗಿಸಬೇಕು. ಇಲ್ಲ ಅಂದ್ರೆ ನೊಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ನಂತ್ರ ಅದ್ರ ನಿಯಂತ್ರಣ ಕಷ್ಟವಾಗುತ್ತದೆ.  ನೊಣ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಅನೇಕ ಸ್ಪ್ರೇ ಲಭ್ಯವಿದೆ. ಆದ್ರೆ ಎಲ್ಲವೂ … Continue reading House Fly: ಮನೆಯಲ್ಲಿ ನೊಣಗಳ ಕಾಟದಿಂದ ಬೇಸತ್ತಿದ್ದೀರಾ..? ಈ ಟ್ರಿಕ್ ಬಳಸಿ ಅವುಗಳನ್ನು ಓಡಿಸಿ!