ವಿಪರೀತ ಸಾಲಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ

ಬಾಗಲಕೋಟೆ: ವಿಪರೀತ ಸಾಲಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಯಾದವಾಡ ಬ್ರಿಡ್ಜ್‌ ನಲ್ಲಿ ನಡೆದಿದೆ. ಮುಧೋಳ ನಗರದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಾದವಾಡ ಬ್ರಿಡ್ಜ್‌ನಲ್ಲಿ ನೇಣುಹಾಕಿಕೊಂಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. Crime News: ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ! ಮೂಲತಃ ಸೊರಗಾವಿಯ ಮಲ್ಲಪ್ಪ ಲಾಳಿ (೫೬), ಮಹಾದೇವಿ (೫೧) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. 15 ವರ್ಷಗಳ ಹಿಂದೆ ಮೆಟಗುಡ್ಡ ಗ್ರಾಮಕ್ಕೆ ಜೀವನ ನಡೆಸುತ್ತಿದ್ದರು. ಮೆಟಗುಡ್ಡ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. … Continue reading ವಿಪರೀತ ಸಾಲಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ