ಚಲಿಸುತ್ತಿರುವಾಗಲೇ ಕಳಚಿಬಿದ್ದ ಟೈರ್:ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ!

ಮೊಳಕಾಲ್ಮುರು:-ಚಲಿಸುತ್ತಿದ್ದಾಗಲೇ ಖಾಸಗಿ ಬಸ್​ನ ಟಯರ್ ಕಳಚಿದ್ದು, ಸಂಭವನೀಯ ದೊಡ್ಡ ಪ್ರಮಾದ ತಪ್ಪಿದ ಘಟನೆ ಶನಿವಾರದಂದು ಸೂಲೇನಹಳ್ಳಿ ಬಳಿ ನಡೆದಿದೆ. IND Vs PAK: ಕ್ಷಮಿಸಿ ನಾನು ಆ ರೀತಿ ವರ್ತಿಸಬಾರದಿತ್ತು: ಟೀಮ್ ಇಂಡಿಯಾ ಬಳಿ ಕ್ಷಮೆ ಕೋರಿದ ಪಾಕ್ ಸ್ಪಿನ್ನರ್! ಮೊಳಕಾಲ್ಮುರು ಕಡೇ ಹೋಗುತ್ತಿದ್ದ ಖಾಸಗಿ ಬಸ್ ನ ಮುಂಭಾಗದ ಎಡಬದಿಯ ಟೈಯರ್ ಏಕಾಏಕಿ ಕಳಚಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ,ಚಾಲಕನ ಸಮಯಪ್ರಜ್ಞೆಯಿಂದ ಸುಮಾರು ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಸ್ … Continue reading ಚಲಿಸುತ್ತಿರುವಾಗಲೇ ಕಳಚಿಬಿದ್ದ ಟೈರ್:ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ!