ಲೋಕೋ ಪೈಲಟ್‌ಗಳ ಸಮಯಪ್ರಜ್ಞೆ: ರೈಲ್ವೆ ಹಳಿ ದಾಟುತ್ತಿದ್ದ 60 ಆನೆಗಳ ರಕ್ಷಣೆ!

ಕೋಲ್ಕತ್ತಾ:- ಲೋಕೋ ಪೈಲಟ್‌ಗಳ ಸಮಯಪ್ರಜ್ಞೆಯಿಂದ ರೈಲ್ವೆ ಹಳಿ ದಾಟುತ್ತಿದ್ದ 60 ಆನೆಗಳನ್ನು ರಕ್ಷಣೆ ಮಾಡಲಾಗಿದೆ. ಮುಡಾ ಕಚೇರಿ ಮೇಲೆ ಇ.ಡಿ ದಾಳಿ ವಿಚಾರ: ಹರಿಪ್ರಸಾದ್ ಹೇಳಿದ್ದೇನು!? ಅಕ್ಟೋಬರ್ 16ರಂದು ಈ ಘಟನೆ ಸಂಭವಿಸಿದ್ದು, ರೈಲು ಸಂಖ್ಯೆ 15959 ಕಾಮ್ರೂಪ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ 60ಕ್ಕೂ ಹೆಚ್ಚು ಕಾಡಾನೆಗಳನ್ನು ರಕ್ಷಿಸಿದರು. ಲೋಕೋ ಪೈಲಟ್‌ನ ಬುದ್ಧಿವಂತಿಕೆ ಮತ್ತು ಜಾಗರೂಕತೆ ಇಂದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತಮ್ಮ ಬುದ್ಧಿವಂತಿಕೆಯಿಂದ … Continue reading ಲೋಕೋ ಪೈಲಟ್‌ಗಳ ಸಮಯಪ್ರಜ್ಞೆ: ರೈಲ್ವೆ ಹಳಿ ದಾಟುತ್ತಿದ್ದ 60 ಆನೆಗಳ ರಕ್ಷಣೆ!