ಬಂಡೀಪುರದಲ್ಲಿ ಜಿಂಕೆ ಭೇಟಿಯಾಡಿ ಸಾಗುತ್ತಿರುವ ಹುಲಿ ಸೈಟಿಂಗ್ ; ಪ್ರವಾಸಿಗರು ದಿಲ್ ಖುಷ್

ಚಾಮರಾಜನಗರ : ಬಂಡೀಪುರದಲ್ಲಿ ಜಿಂಕೆ ಭೇಟಿಯಾಡಿ ಸಾಗುತ್ತಿರುವ ಹುಲಿ ಸೈಟಿಂಗ್‌ ಕಂಡು ಪ್ರವಾಸಿಗರು ಫುಲ್‌ ಖುಷಿಯಾಗಿದ್ದಾರೆ. ಬಂಡೀಪುರ ಸಫಾರಿ ವಲಯದಲ್ಲಿ ಕಂಡು ಬಂದ ಭಾರೀ ಗಾತ್ರದ  ವ್ಯಾಘ್ರ ಓಡಾಡಿದ್ದು, ವಿಡಿಯೋ ವೈರಲ್‌ ಆಗಿದೆ.   ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾದ ಬಂಡೀಪುರ ಹುಲಿ‌ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಭೇಟೆಯಾಡಿ ಸಫಾರಿ ವಲಯದಲ್ಲಿ ಹೊತ್ತೊಯುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹುಲಿ ನೋಡಲೇಂದೆ ದೇಶ ವಿದೇಶದಿಂದ ಪ್ರವಾಸಿಗರು ಬಂಡೀಪುರಕ್ಕೆ ಬರ್ತಾರೆ. ಆದರೆ  ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅನೇಕ … Continue reading ಬಂಡೀಪುರದಲ್ಲಿ ಜಿಂಕೆ ಭೇಟಿಯಾಡಿ ಸಾಗುತ್ತಿರುವ ಹುಲಿ ಸೈಟಿಂಗ್ ; ಪ್ರವಾಸಿಗರು ದಿಲ್ ಖುಷ್