ಟಿಕೆಟ್ ದುಬಾರಿ: ವೀಕೆಂಡ್‌ನಲ್ಲಿಯೂ ನಮ್ಮ ಮೆಟ್ರೋ ಖಾಲಿ-ಖಾಲಿ!

ಬೆಂಗಳೂರು:- ಬೆಂಗಳೂರಿನ ಜೀವನಾಡಿಯಾಗಿದ್ದ ನಮ್ಮ ಮೆಟ್ರೋ ಇದೀಗ ಬೆಲೆ ಏರಿಕೆ ಶಾಕ್‌ನಿಂದ ಸಿಲಿಕಾನ್‌ ಸಿಟಿ ಮಂದಿಯ ಕೋಪಕ್ಕೆ ಗುರಿಯಾಗಿದೆ. ಜನರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ಏರಿದ್ದ ದರವನ್ನು ಅಲ್ಪವಷ್ಟೇ ಇಳಿಸಿದ್ದರೂ ಕೋಪ ತಣ್ಣಗಾಗಲಿಲ್ಲ. ಇಲ್ಲಿವರೆಗೆ ನೆಮ್ಮದಿಯ ಪ್ರಯಾಣಕ್ಕಾಗಿ ಮೆಟ್ರೋ ಹತ್ತುತ್ತಿದ್ದವರು ಇದೀಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಖದೀಮರ ಕೈಚಳಕ: ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ! ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಜನರು ಇದೀಗ ಸ್ವಂತ ವಾಹನ ಹಾಗೂ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿಯೂ … Continue reading ಟಿಕೆಟ್ ದುಬಾರಿ: ವೀಕೆಂಡ್‌ನಲ್ಲಿಯೂ ನಮ್ಮ ಮೆಟ್ರೋ ಖಾಲಿ-ಖಾಲಿ!