ಟಿಕೆಟ್ ದರ ಬಲು ದುಬಾರಿ: ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ ಗೊತ್ತಾ! ಇಲ್ಲಿ ತಿಳಿಯಿರಿ!

ಬೆಂಗಳೂರು:- ಕರ್ನಾಟಕ ಸರ್ಕಾರ ಹೊಸವರ್ಷಕ್ಕೆ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದ್ದು, ಬಸ್ ಟಿಕೆಟ್ ದರ ದುಬಾರಿ ಮಾಡಿದೆ. ಮಹಿಳೆ ಜೊತೆ ಚಕ್ಕಂದ ಪ್ರಕರಣ: DYSP ರಾಮಚಂದ್ರಪ್ಪಗೆ 14 ದಿನ ನ್ಯಾಯಾಂಗ ಬಂಧನ! ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ ಪ್ರಯಾಣ ದುಬಾರಿಯಾಗಲಿದೆ. ಇಲ್ಲಿಯವರೆಗೆ ಬಿಎಂಟಿಸಿ ದರ ಒಂದು ಸ್ಟೇಜ್‌ಗೆ 5 ರೂ. ಇತ್ತು. ಈಗ 1 ರೂಪಾಯಿ ಹೆಚ್ಚಳವಾಗಿ 6 ರೂ. ಆಗಿದೆ. ಹೀಗಾಗಿ ಬಸ್ಸು ಹತ್ತಿದ ನಂತರ ಬರುವ ಮೊದಲ ಸ್ಟೇಜ್‌ಗೆ 6 ರೂ. ದರವನ್ನು ನಿಗದಿ ಪಡಿಸಲಾಗಿದೆ. … Continue reading ಟಿಕೆಟ್ ದರ ಬಲು ದುಬಾರಿ: ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ ಗೊತ್ತಾ! ಇಲ್ಲಿ ತಿಳಿಯಿರಿ!