Bengaluru: ಮತ್ತೊಂದು ರೋಡ್ ರೇಜ್ ಕೇಸ್ – ತಡರಾತ್ರಿ ಒಂಟಿ ಮಹಿಳೆ ಜತೆ ಗಲಾಟೆಗೆ ಮುಂದಾದ ಪುಂಡರು!

ಬೆಂಗಳೂರು :– ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದ್ದು, ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಮಹಿಳೆ ಜೊತೆ ಕಿರಿಕ್ ತೆಗೆದ ಘಟನೆ ನಿನ್ನೆ ರಾತ್ರಿ ಕೋರಮಂಗಲ ಬಳಿ ಜರುಗಿದೆ. ಮೂವರು ಯುವಕರು ಮಹಿಳೆ ಜೊತೆ ಜಗಳಕ್ಕೆ ಬಂದಿದ್ದು, ಭಯದಿಂದ ಪೊಲೀಸರಿಗೆ ಮಹಿಳೆ ಕರೆ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ. ಇದೇ ವೇಳೆ ಕಾರಿನ ಡೋರ್ ತೆಗೆಯಲು ಕಿರಾತಕರು ಮುಂದಾಗಿದ್ದಾರೆ. ಇದ್ರಿಂದ ಭಯಗೊಂಡು ಅಳುತ್ತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. … Continue reading Bengaluru: ಮತ್ತೊಂದು ರೋಡ್ ರೇಜ್ ಕೇಸ್ – ತಡರಾತ್ರಿ ಒಂಟಿ ಮಹಿಳೆ ಜತೆ ಗಲಾಟೆಗೆ ಮುಂದಾದ ಪುಂಡರು!