ಮುತ್ತತ್ತಿ ದೇವರಾಜ್ ಆಗಿ ಥ್ರಿಲ್ಲರ್ ಮಂಜು: ಎಮೋಷನಲ್ ಪಾತ್ರದಲ್ಲಿ ಇಂಡಿಯನ್ ಜಾಕಿಚಾನ್!

ಇಂಡಿಯನ್ ಜಾಕಿಚಾನ್  ಎಂದೇ ಹೆಸರಾದ ಸಾಹಸ ನಿರ್ದೇಶಕ, ಡಾ ಥ್ರಿಲ್ಲರ್ ಮಂಜು ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಮುಗಿಲ ಮಲ್ಲಿಗೆ. ಎ.ಎನ್.ಆರ್. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ರೆಡ್ಡಿ ಅವರು  ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಸಿನಿಮಾದಲ್ಲಿ  ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಹಾಗು ಸಹನಾ ಚಂದ್ರಶೇಖರ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.  ಮುಗಿಲ ಮಲ್ಲಿಗೆ ದ್ವೇಷ ಮತ್ತು ಪ್ರೀತಿಯ ಸುತ್ತ ನಡೆಯುವ ಲವ್ ಸ್ಟೋರಿ. ಇಷ್ಟು ದಿನ ಆಕ್ಷನ್ ಹಾಗೂ ಪೋಲೀಸ್ ಪಾತ್ರಗಳಲ್ಲಿ ನಟಿಸಿದ್ದ  … Continue reading ಮುತ್ತತ್ತಿ ದೇವರಾಜ್ ಆಗಿ ಥ್ರಿಲ್ಲರ್ ಮಂಜು: ಎಮೋಷನಲ್ ಪಾತ್ರದಲ್ಲಿ ಇಂಡಿಯನ್ ಜಾಕಿಚಾನ್!