ಅಂಗವಿಕಲರಿಗೆ ವಿತರಣೆ ಆಗದ ಮೂರು ಚಕ್ರದ ಬೈಕ್ ಗಳು: ತುಕ್ಕು ಹಿಡಿದ್ರೂ ಅಧಿಕಾರಿಗಳು ಡೋಂಟ್ ಕೇರ್!

ಕಲಬುರ್ಗಿ:- ಅಂಗವಿಕಲರಿಗೆ ಅಂತ ಜಿಲ್ಲೆಗೆ 4 ಸಾವಿರ ಬೈಕ್‌ಗಳ ಪೈಕಿ 180 ಬೈಕ್‌ಗಳು ಸರಬರಾಜು ಆಗಿ ಏಳು ತಿಂಗಳು ಕಳೆದಿವೆ. ಆದರೆ, ಈ ಏಳು ತಿಂಗಳಿನಿಂದ ಬೈಕ್‌ಗಳು ಫಲಾನುಭವಿಗಳಿಗೆ ನೀಡದೇ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಮಾಡಿದೆ. CM ಸಿದ್ದರಾಮಯ್ಯ ಮೇಲೆ FIR ತೂಗುಕತ್ತಿ: ಆ.13ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಮೂರ್ತಿ.! ಇಲಾಖೆ ಆವರಣದಲ್ಲಿ 180 ಬೈಕ್‌ಗಳನ್ನ ನಿಲ್ಲಿಸಲಾಗಿದ್ದು, ಬಿಸಿಲು, ಮಳೆಗೆ ಬೈಕ್‌ನ ಕಲರ್ ಶೇಡ್ ಆಗಿದ್ದಲ್ಲದೇ ಬಹುತೇಕ ಬೈಕ್‌ಗಳು ನಿಂತಲ್ಲೆ ತುಕ್ಕು ಹಿಡಿದು ಹೋಗಿವೆ.‌ … Continue reading ಅಂಗವಿಕಲರಿಗೆ ವಿತರಣೆ ಆಗದ ಮೂರು ಚಕ್ರದ ಬೈಕ್ ಗಳು: ತುಕ್ಕು ಹಿಡಿದ್ರೂ ಅಧಿಕಾರಿಗಳು ಡೋಂಟ್ ಕೇರ್!