ಕನಕಗಿರಿ ಗುಡ್ಡದಲ್ಲಿ ಮೂರು ಆನೆ ಓಡಾಟ; ಸ್ಥಳೀಯರಿಯಲ್ಲಿ ಆತಂಕ

ಚಾಮರಾಜನಗರ ತಾಲೂಕಿನ ಕನಕಗಿರಿ ಗುಡ್ಡದಲ್ಲಿ ಮೂರು ಆನೆಗಳು ಅಡ್ಡಾಡಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಈ ಆನೆಗಳು ಮಲೆಯೂರು, ಕನಕಗಿರಿ ಸುತ್ತಮುತ್ತಲು ಓಡಾಡಿದ್ದು ಬುಧವಾರ ಮರೆತು ಈ ಕೆಲಸಗಳನ್ನು ಮಾಡಿದರೂ ಹಣದ ನಷ್ಟ ಗ್ಯಾರೆಂಟಿ..! ದಿಢೀರ್ ಆನೆ ಪ್ರತ್ಯಕ್ಷ ಆಗಿರುವುದನ್ನು ಕಂಡ ರೈತರು ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಚಾಮರಾಜನಗರ ಬಫರ್ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.