ಸಾವಿರಾರು ಹೆಚ್ಚು ವಿದ್ಯಾರ್ಥಿ ವೇತನ ವಿತರಣೆ: ಶ್ರೀರಾಫೈನಾನ್ಸ್ ಲಿಮಿಟೆಡ್ ಕಾರ್ಯಕ್ಕೆ ಮೆಚ್ಚುಗೆ

ಹುಬ್ಬಳ್ಳಿ: ಶ್ರೀರಾಫೈನಾನ್ಸ್ ಲಿಮಿಟೆಡ್ ವತಿಯಿಂದ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಧಾರವಾಡದ ಶ್ರೀ ಡಾ. ಅಣ್ಣಾಜಿರಾವ್‌ ಸಿರೂರ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಸಂಸ್ಕಾರವಂತರಾಗಬೇಕು. ನೌಕರಿಗಾಗಿ ಕಾಯದೇ ಉದ್ಯಮ ಸ್ಥಾಪನೆ ಮಾಡಿ ಸ್ವಾವಲಂಬಿಯಾಗಿ ಬದುಕಬೇಕು. ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಹೊಂದಬೇಕು ಎಂದರು. ಬಿಜೆಪಿ- ಕಾಂಗ್ರೆಸ್​ ಟ್ವೀಟ್ ವಾರ್: ಹಿಂದಿನ … Continue reading ಸಾವಿರಾರು ಹೆಚ್ಚು ವಿದ್ಯಾರ್ಥಿ ವೇತನ ವಿತರಣೆ: ಶ್ರೀರಾಫೈನಾನ್ಸ್ ಲಿಮಿಟೆಡ್ ಕಾರ್ಯಕ್ಕೆ ಮೆಚ್ಚುಗೆ