ಥೂ ಪಾಪಿಗಳಾ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಬಿತ್ತು ಕೆಚ್ಚಲಿಗೆ ಕತ್ತರಿ!

ಬೆಂಗಳೂರು:- ಗೋ ಮಾತೆಯನ್ನ ಪೂಜೆ ಮಾಡುವ ಭಾರತದಲ್ಲಿ ನಿಜಕ್ಕೂ ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದಿರುವ ಕೃತ್ಯ ಇಡೀ ಮನುಕುಲವೇ ತಲೆ ತಗ್ಗಿಸುವಂತದ್ದು. ನಿಮಗೆ ಆಗಾಗ ವಾಂತಿ, ವಾಕರಿಕೆ ಬರುತ್ತಾ? ಹಾಗಿದ್ರೆ ಇದು Heart Attack ಮುನ್ಸೂಚನೆ! ಹೀಗಾಗಿ ಭಾರತದಲ್ಲಿ ಉಗ್ರಗಾಮಿಗಳು ಹುಟ್ಟಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ. ಉಗ್ರಗಾಮಿಗಳಿಗೂ ಈ ರೀತಿ ಕೃತ್ಯ ಮಾಡಲು ಮನಸ್ಸು ಬರುತ್ತೋ ಇಲ್ವೋ, ಆದ್ರೆ ಅಮೃತ ಕೊಡುವ ಗೋ ಮಾತೆಯ ಆಕಳನ್ನೆ ಕಳಚಿದ ಕಥೆ ನೋಡಿದ್ರೆ ಕರುಳು ಹಿಂಡುವಂತಾಗತ್ತೆ. ಹೋ ದೇವರೇ ಇವರಿಗೆ … Continue reading ಥೂ ಪಾಪಿಗಳಾ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಬಿತ್ತು ಕೆಚ್ಚಲಿಗೆ ಕತ್ತರಿ!