Brinjal Side Effects: ಈ ಆರೋಗ್ಯ ಸಮಸ್ಯೆಗಳಿರುವವರು ಬದನೆಕಾಯಿ ತಿನ್ನಬೇಡಿ: ಇದರಿಂದ ಪ್ರಯೋಜನಕ್ಕಿಂತ ಹಾನಿಯೇ ಜಾಸ್ತಿ!

ಬದನೆಕಾಯಿ ಉತ್ಕರ್ಷಣ ನಿರೋಧಕವಾಗಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಅಸ್ತಮಾ ವಿರೋಧಿ ಸಾಮರ್ಥ್ಯವನ್ನು ಕೂಡ ಬದನೆಕಾಯಿ ಹೊಂದಿದೆ. ಸಾಕಷ್ಟು ಪ್ರಯೋಜ ಹೊಂದಿರುವ ಬದನೆಕಾಯಿಯಲ್ಲೂ ಕೆಟ್ಟ ಗುಣವಿದೆ. ಅಂದ್ರೆ ಇದನ್ನು ಎಲ್ಲರೂ ಸೇವನೆ ಮಾಡಲು ಸಾಧ್ಯವಿಲ್ಲ. ಕೆಲವರು ಬದನೆಕಾಯಿಯಿಂದ ದೂರವಿದ್ರೆ ಒಳ್ಳೆಯದು. ನಾವಿಂದು ಯಾರು ಬದನೆಕಾಯಿ ಸೇವನೆ ಮಾಡ್ಬಾರದು ಎಂಬುದನ್ನು ನಿಮಗೆ ಹೇಳ್ತೇವೆ. ಬದನೆಕಾಯಿ ಯಾರು ತಿನ್ನಬಾರದು ಗೊತ್ತಾ? :  ಗ್ಯಾಸ್ – ಹೊಟ್ಟೆ ಸಮಸ್ಯೆ ಹೆಚ್ಚಿಸುತ್ತೆ ಬದನೆ : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಅಥವಾ ಹೊಟ್ಟೆ ಉಬ್ಬರ, … Continue reading Brinjal Side Effects: ಈ ಆರೋಗ್ಯ ಸಮಸ್ಯೆಗಳಿರುವವರು ಬದನೆಕಾಯಿ ತಿನ್ನಬೇಡಿ: ಇದರಿಂದ ಪ್ರಯೋಜನಕ್ಕಿಂತ ಹಾನಿಯೇ ಜಾಸ್ತಿ!