ವಿಚಿತ್ರ ಘಟನೆ: ಶವಾಗಾರದಲ್ಲಿ ಸರಸ: ಹೆಣದ ಪಕ್ಕ ಅಸಹ್ಯವಾಗಿ ವರ್ತಿಸುತ್ತಿದ್ದವರಿಗೆ ನೆಟ್ಟಿಗರ ತರಾಟೆ!

ನವದೆಹಲಿ:- ಆಸ್ಪತ್ರೆಯ ಶವಾಗಾರದೊಳಗೆ ಹೆಣದ ಪಕ್ಕ ಸಿಬ್ಬಂದಿಯ ಸರಸ ಸಲ್ಲಾಪದ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಚಿಕ್ಕೋಡಿ: ಸರ್ಕಾರಿ ಕಾಲೇಜ್ ನಲ್ಲಿ ಕಳ್ಳತನ: ಖದೀಮನ ಕರಾಮತ್ತು CCTVಯಲ್ಲಿ ಸೆರೆ! ವಿಡಿಯೋ ವೈರಲ್ ಆದ ಬಳಿಕ ಆ ಆಸ್ಪತ್ರೆಯ ಸಿಬ್ಬಂದಿಯಾದ ಮಹಿಳೆ ಮತ್ತು ಇಬ್ಬರು ಪುರುಷರು ಸೇರಿದಂತೆ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಶವಾಗಾರದ ಫ್ರೀಜರ್‌ನೊಳಗೆ ಮೈ ಕೊರೆಯುವ ಚಳಿಯಲ್ಲಿ ಜೋಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿತ್ತು. ಇದನ್ನು ಇನ್ನೊಬ್ಬ ವ್ಯಕ್ತಿ ವಿಡಿಯೋ ಕೂಡ … Continue reading ವಿಚಿತ್ರ ಘಟನೆ: ಶವಾಗಾರದಲ್ಲಿ ಸರಸ: ಹೆಣದ ಪಕ್ಕ ಅಸಹ್ಯವಾಗಿ ವರ್ತಿಸುತ್ತಿದ್ದವರಿಗೆ ನೆಟ್ಟಿಗರ ತರಾಟೆ!