ಚಿನ್ನ, ಬೆಳ್ಳಿ ಖರೀದಿಸಬೇಕು ಎಂದುಕೊಂಡವರು ಸಿದ್ಧರಾಗಬಹುದು. ನಿನ್ನೆಗಿಂತ ಬಂಗಾರದ ಬೆಲೆ ಇಳಿಕೆಯಾಗಿದೆ. ಆಭರಣ ಪ್ರಿಯರು ಚಿನ್ನದ ದರ ಕುಸಿಯುತ್ತಿರುವುದನ್ನು ಕಂಡು ಸಂತಸ ಪಡುತ್ತಿದ್ದಾರೆ. ಚಿನಿವಾರ ಪೇಟೆಯಲ್ಲಿ ದರ ಏರಿಳಿತ ಉಂಟಾಗಲು ಕಾರಣಗಳು ಹಲವಿವೆ. ಇತ್ತೀಚಿಗೆ ದೇಶದ ಜಿಡಿಪಿ ದರದಲ್ಲಿ ಏರಿಕೆಯಾಗುತ್ತಿರುವುದು ಸಕಾರಾತ್ಮಕ ಸೂಚಕವಾಗಿದೆ.
1 ಗ್ರಾಂ ಚಿನ್ನದ ಬೆಲೆ ನಿನ್ನೆ 5,785 ಇದ್ದು ಇಂದು 5,745 ಇಳಿದಿದೆ, ಇದರ ಪ್ರಕಾರ 40 ರೂಪಾಯಿ ಇಳಿಕೆ ಆಗಿದೆ. 8 ಗ್ರಾಂ ಚಿನ್ನಕ್ಕೆ ನಿನ್ನೆ 46,280 ರೂ. ಇತ್ತು ಇಂದು 45,960 ರೂಗೆ ಇಳಿದಿದ್ದು 320 ರೂಪಾಯಿ ಕಡಿಮೆ ಆಗಿದೆ. 10 ಗ್ರಾಂ ಚಿನ್ನದ ಬೆಲೆ ಬುಧವಾರಕ್ಕಿಂದ ಇಂದು 400 ರೂ. ಕಡಿಮೆ ಆಗಿದೆ. ನಿನ್ನೆ 57,850 ಇದ್ದ ಚಿನ್ನದ ಬೆಲೆ ಇಂದು 57,450 ರೂಪಾಯಿಗೆ ಇಳಿದಿದೆ. ಹಾಗೇ 100 ಗ್ರಾಂ ಚಿನ್ನದ ಬೆಲೆ ನಿನ್ನೆ 5,78,500 ಹಾಗೂ ಇಂದು 5,74,500 ಇಳಿದಿದೆ. ಇದರ ಪ್ರಕಾರ ಒಂದು ದಿನದಲ್ಲಿ 4,000 ರೂ. ಕಡಿಮೆ ಆಗಿದೆ.