ಕೂಡಿ ಬಾಳಬೇಕಾದವರು ದೂರಾ…..ದೂರಾ…..! ಅಸಮಣೆ ಏರಿದ ಜೋಡಿ ಕೂಡಿ ಬಾಳಲೇ ಇಲ್ಲ!

ಕಾಲೇಜ್ ಕ್ಯಾಂಪಸ್ ನಲ್ಲಿ ಅರಳಿದ ಪ್ರೀತಿ, ಕದ್ದು ಮುಚ್ಚಿ ಮದುವೆ ಆಗುವ ಅಂತ ತಲುಪಿತು. ಅಲ್ಲಿಗೆ ನಿಲ್ಲದ ಇಬ್ಬರ ಪ್ರೇಮ್ ಕಾಹಾನಿ, ಪ್ರೀತಿಯಲ್ಲಿ ಹಲವು ತಿರುವುಗಳು ಪಡೆದುಕೊಂಡು ಕೊನೆಗೆ ಎಂಸಿಎ ಓದಬೇಕು ಎಂದು ತವರು ಮನೆ ಸೇರಿದ ಮದುಮಗಳು ಇತ್ತ ಮನೆಗ ಬರಲಿಲ್ಲ ಎಂದು ನವೀನ್ ಅಲೆದಾಟ. ಇದ್ರಿಂದ ಬೇಸತ್ತ ನವೀನ ಮತ್ತು ಕೀರ್ತೀ ಅವರ ಕುಟುಂಬಸ್ಥರ ನಡುವೇ ಜಗಳ ಮತ್ತು ಕುಟುಂಬ ಕಲಹ ಇದೇಲ್ಲದ್ರ ನಡುವೆಹಲ್ಲೆ ನಡೆಸಿ ಕೊನೆಗೂ ತಾನೂ ರೈಲು ಹಳಿಗೆ ತಲೆ ಕೊಟ್ಟಿದ್ದಾನೆ.ಈ … Continue reading ಕೂಡಿ ಬಾಳಬೇಕಾದವರು ದೂರಾ…..ದೂರಾ…..! ಅಸಮಣೆ ಏರಿದ ಜೋಡಿ ಕೂಡಿ ಬಾಳಲೇ ಇಲ್ಲ!